Saturday, September 2, 2017

ಒಳ್ಳೆತನ

ಒಳ್ಳೆಯವರ ಜೊತೆ ಒಳ್ಳೆಯವರಾಗೇ ಇರಿ.
           ಆದರೆ
ಕೆಟ್ಟವರ ಜೊತೆ ಯಾವಾಗಲೂ ಕೆಟ್ಟವರಾಗೇ ಇರಬೇಡಿ..

ವಜ್ರವನ್ನು ವಜ್ರದಿಂದ ಕತ್ತರಿಸಬಹುದು... ಕೆಸರನ್ನು ಕೆಸರಿನಿಂದ ತೊಳೆಯಲಾಗುವುದಿಲ್ಲ.

No comments:

Post a Comment