Tuesday, September 12, 2017

ರಿಸಲ್ಟ್

ಅಪ್ಪ :Result ಏನಾಯಿತೋ?
ಮಗ: Headmaster ಮಗನೂ Fail ಕೂಡ  ಆಗಿದ್ದಾನೆ....
ಅಪ್ಪ:ನೀನು....!
ಮಗ: Doctor ಮಗನೂ Fail....
ಅಪ್ಪ:ನಿನ್ನ Result  ಏನಾಯಿತೋ !!
ಮಗ:Lowyer ಮಗನೂ Fail....
ಅಪ್ಪ:ನಿನ್ನResult  ಏನಾಯಿತೋ ಬೊಗಳೂ ....
ಮಗ:ನೀನೇನು Superstar Rajanikanth  ಅಂದುಕೊಂಡಿದ್ದೀಯ,ನಿನ್ನ ಮಗನೂ Fail...😀😁😃😄😜😅😂

No comments:

Post a Comment