Friday, September 8, 2017

ವಾಯ್ಸ್ ರೆಕಾರ್ಡ್

ಸಾಂಟಾ : ಏನೋ  ಮಾಡ್ತಾ  ಇದ್ದೀಯ ?
ಬಂಟ : ನನ್ನ  ಮಗುವಿನ  ವಾಯ್ಸ್  ರೆಕಾರ್ಡ್  ಮಾಡ್ತಾ  ಇದ್ದೀನಿ
ಸಾಂಟಾ : ಯಾಕೆ ?
ಬಂಟ : ಅವನು  ದೊಡ್ಡವನಾದ  ಮೇಲೆ  ಇದರ  ಅರ್ಥ  ಏನು  ಅಂತ  ಕೇಳೋಕೆ .

No comments:

Post a Comment