Monday, September 11, 2017

ಸ್ಪೆಷಲ್ ಟೀ

ಕಸ್ಟಮರ್ : ಟೀ  ಕೊಡಪ್ಪ
ಹೋಟೆಲಿನವ : ಸ್ಪೆಷಲ್  ಬೇಕಾ  ಅಥವಾ  ಆರ್ಡಿನರಿ  ಬೇಕಾ  ಸರ್ ?
ಕಸ್ಟಮರ್ : ಎರಡಕ್ಕೂ  ಏನಪ್ಪಾ  ವ್ಯತ್ಯಾಸ?
ಹೋಟೆಲಿನವ : ಗ್ಲಾಸ್  ತೊಳೆದು  ಕೊಟ್ರೆ  ಸ್ಪೆಷಲ್ , ಹಾಗೆ ಕೊಟ್ರೆ  ಆರ್ಡಿನರಿ  ಸರ್ 😀😁😜😑

No comments:

Post a Comment