Wednesday, September 6, 2017

ಸಂಬಳ

ಬಾಸ್ : ನೀನು ನನ್ನ ಕಾರ್‌ಗೆ ಡ್ರೈವರ್ ಆದ್ರೆ ಸ್ಟಾರ್ಟಿಂಗ್‍ಗೆ ೨,೦೦೦ ರೂ ಸಂಬಳ ಕೊಡ್ತೀನಿ.
ಚಿಕ್ಕ : ಸರ್, ಸ್ಟಾರ್ಟ್ ಮಾಡೋಕೇ ೨,೦೦೦ ರೂ !!! ಹಾಗಾದರೆ, ಡ್ರೈವಿಂಗ್ ಮಾಡೋಕೆ ಎಷ್ಟು ಕೊಡ್ತೀರಾ ?😃😅

No comments:

Post a Comment