Wednesday, September 6, 2017

ಟೈ


ಮಿಸ್ಟರ್ ಬೀನ್‍ಗೆ ಯಾವುದೋ ಪಾರ್ಟಿಗೆ ಆಹ್ವಾನ ಬಂತು. ಪಾರ್ಟಿಗೆ ಬರುವಾಗ ನೀಲಿ ಟೈ ಧರಿಸಿರಬೇಕು ಎಂಬ ಸೂಚನೆ ಇತ್ತು.
ಪಾರ್ಟಿಗೆ ಬಂದ ಮಿಸ್ಟರ್ ಬೀನ್‍ಗೆ ಶಾಕ್. ಯಾಕೆಂದರೆ :
‘ಬೇರೆಯವರು ಟೈ ಜೊತೆ ಪ್ಯಾಂಟು, ಶರ್ಟು ಕೂಡ ಧರಿಸಿದ್ದರು’ !!!😝😜😀😃

No comments:

Post a Comment