Thursday, September 21, 2017

ಸೇಲ್ಸ್ ಗರ್ಲ್

ಸೇಲ್ಸ್ ಗರ್ಲ್ ಕಾಲಿಂಗ್‌ಬೆಲ್ ಒತ್ತಿದಳು.
ಮನೆಯ ಒಡತಿ ಬಾಗಿಲು ತೆರೆದು, ‘ಸೇಲ್ಸ್ ಮೆನ್ ನಾಟ್ ಅಲೋಡ್’ ಎಂಬ ಬೋರ್ಡ್ ಇದೆಯಲ್ಲಾ, ನೀನು ಅದನ್ನು ಓದಲಿಲ್ಲವೆ?
ಸೇಲ್ಸ್‌ ಗರ್ಲ್ : ‘ಓದಿದೆ ‘ಸೇಲ್ಸ್ ಮೆನ್ ನಾಟ್ ಅಲೋಡ್’ ಅಂತ ಇದೆ. ಆದರೆ ನಾನು ಸೇಲ್ಸ್ ಗರ್ಲ್!😀😁😂😅😜😊😂

No comments:

Post a Comment