Friday, September 15, 2017

ಪಾಸ್ ಇದ್ರೆ ತಾನೇ....

ಕಂಡಕ್ಟರ್ : ರೀ  ಸ್ವಾಮಿ , ದಿನ  ಪಾಸ್  ಪಾಸ್  ಅಂತಿದ್ದೋರು , ಟಿಕೆಟ್  ಚೆಕಿಂಗ್  ಬಂದಾಗ  ಯಾಕೆ  ಪಾಸ್  ಅವರಿಗೆ  ತೋರಿಸಲಿಲ್ಲ . ಸುಮ್ಮನೆ  ಹಾಗೆ  ನಿಂತಿದ್ದೀರಲ್ಲರೀ . ನೋಡಿ , ಇಬ್ಬರಿಗೂ  ಫೈನ್  ಹಾಕಿದ್ರು .
ಪ್ಯಾಸೆಂಜರ್  : ಅಯ್ಯೋ , ಪಾಸ್  ಇದ್ರೆ  ತಾನೇ  ತೋರಿಸೋದು ! 

No comments:

Post a Comment