Monday, September 11, 2017

ಹಲ್ಲಿಲ್ಲದ ನಾಯಿ

ಡಾಕ್ಟರ್ :ನೀನು ಬುದ್ದಿವಂತನಾ?
ಗುಗ್ಗು :ಹೌದು
ಡಾಕ್ಟರ್ :ಹಾಗಾದರೆ ನಿನಗೆ ಹಲ್ಲಿಲ್ಲದ ನಾಯಿ ಕಚ್ಚಿದರೆ ಏನು ಮಾಡ್ತಿಯಾ?
ಗುಗ್ಗು :ನಾನು ಸೂಜಿ ಇಲ್ಲದ ಸಿರಿಂಜಿನಿಂದ ಇಂಜೆಕ್ಷನ್ ತೆಗೆದು ಕೊಳ್ತೀನಿ.    😃😂😁😜😛

No comments:

Post a Comment