Thursday, September 14, 2017

ಪ್ಲಾಸ್ಟಿಕ್ ಕೊಟ್ರೆ!!!

ಜಗ್ಗು:ಡಾಕ್ಟ್ರೇ ,ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಲಿಕ್ಕೆ ಎಷ್ಟು ಖರ್ಚಾಗುತ್ತೆ?
ಡಾಕ್ಟರ್:ಐದು ಲಕ್ಷ .
ಜಗ್ಗು:ಒಂದು ವೇಳೆ ನಾವೇ ಪ್ಲಾಸ್ಟಿಕ್ ತಂದು ಕೊಟ್ರೆ ಎಷ್ಟಾಗುತ್ತೆ?!!!😃😄😂😅😆😜😁

No comments:

Post a Comment