Wednesday, September 20, 2017

ಇಳಿದು ಬಿಡಿ

ರಿಕ್ಷಾ ದಲ್ಲಿ ಕುಳಿತಿದ್ದ ಧಡೂತಿ ಮಹಿಳೆ ಹಂಪ್ ಸಿಕ್ಕಾಗ ಗಾಡಿ ಜಂಪ್ ಆದಾಗ
 "ಮೆತ್ತಗೆ ನನ್ನ ಅರ್ಧ ಪ್ರಾಣ ಹೊಯ್ತು "ಎಂದು ಕೂಗಿದಳು.
ತಾಯಿ ನೀವು ಇಲ್ಲೇ ಇಳಿದುಬಿಡಿ .ಮುಂದೆ ಇನ್ನೊಂದು ಹಂಪ್ ಇದೆ "ನಿಮ್ಮ ಕೊಲೆ ಮಾಡಿದ ಆರೋಪ ನನ್ನ ಮೇಲೆ ಬಂದರೆ ಕಷ್ಟ" ಎಂದ ರಿಕ್ಷಾ ಚಾಲಕ 😂😁😀😊😝😜😜

No comments:

Post a Comment