Tuesday, September 5, 2017

ಕನ್ನಡ ಜೋಕ್ಸ್ ಗಳು

ಜೈಲಿನಲ್ಲಿ  ಇದ್ದ  ಸಾಂಟಾ ಜೈಲರ್ ಗೆ  : ಚಿಕ್ಕ  ವಯಸ್ಸಿನಲ್ಲಿ  ನಮ್ಮಪ್ಪನ  ಮಾತು  ಕೇಳಿದ್ದರೆ , ಇವತ್ತು  ನನಗೆ  ಈ  ಗತಿ  ಬರ್ತಿರಲಿಲ್ಲ.
ಜೈಲರ್  : ಏನು  ಹೇಳಿದರು  ನಿಮ್ಮಪ್ಪ?
ಸಾಂಟಾ : ಅರೇ  ನನಗೆ  ಏನು  ಗೊತ್ತು , ಹೇಳಿದ್ನಲ್ಲ  , ಅವರು  ಹೇಳಿದ್ದು  ನಾನು  ಕೇಳಲಿಲ್ಲ  ಅಂತ 😁😜

No comments:

Post a Comment