Wednesday, September 13, 2017

ನಿನ್ನ ಜೀವನ

ಯಾರ ಮಾತಿಗೂ ನೀ   "ಅಂಜಬೇಡ"
ಯಾರ ಆಸೆಯಂತೆಯೂ ನೀ   "ಇರಬೇಡ"
ಯಾರನ್ನೂ ನಂಬಿ ನೀ "ಬದುಕಬೇಡ"
ನಿನ್ನ ಜೀವನ ನೀ "ಮರೆಯಬೇಡ" 

No comments:

Post a Comment