Sunday, September 17, 2017

ಆನೆ ಮತ್ತು ಇರುವೆ

🐘ಆನೆ ಮತ್ತು 🐜ಇರುವೆ ಪ್ರೀತಿಸಿ ಮದುವೆಯಾಯಿತು
ಮರುದಿನ 🐘ಆನೆ ಸತ್ತು ಹೋಯಿತು....

🐜ಇರುವೆ ಹೇಳಿತು...
ಓ! ಪ್ರೇಮವೇ,ಒಂದು ದಿನದ ಪ್ರೀತಿಗಾಗಿ ಜನ್ಮ ಪೂರ್ತಿ ಗುಂಡಿ ತೆಗೆಯಬೇಕಲ್ಲ...!!!😂😂😄😃😅

No comments:

Post a Comment