Sunday, September 24, 2017

ಕನ್ನಡ ಜೋಕ್ಸ್

ಡಾಕ್ಟರ್ : ನೋಡಿ , ಈ   ಖಾಯಿಲೆ  ವಾಂಶಿಕವಾಗಿ  ಬಂದಿದೆ . ಅಂದ್ರೆ  ನಿಮ್ಮ  ತಾತನ  ಕಾಲದಿಂದ  ಆರಂಭವಾಗಿಧೆ .
ರೋಗಿ : ಅಬ್ಬಾ !!! ಹಾಗಾದ್ರೆ , ಈ  ಆಪರೇಷನ್  ನ  ನಮ್ಮ  ತಾತನಿಗೆ  ಮಾಡಿ  ಡಾಕ್ಟರ್ . 😀😁😂😜


ಬೇಟಾ   : ಅಪ್ಪ , ನೀವು  ಹೀರೋ  ಹೇಗೆ  ಆದ್ರಿ ?
ಹೀರೋ : ಅದಕ್ಕೆ  ತುಂಬಾ  ಟ್ಯಾಲೆಂಟ್  ಬೇಕು  ಮಗು .
ಬೇಟಾ  : ಟ್ಯಾಲೆಂಟ್  ಬೇಕು  ಅಂತ  ಗೊತ್ತು  ಅಪ್ಪ . ಅದಕ್ಕೆ  ನನಗೆ  ಡೌಟ್  ಬಂದಿದ್ದು , ನೀವು  ಹೇಗೆ 
ಹೀರೋ  ಆದ್ರಿ  ಅಂತ . 😀😁😜😄😄


ಟೀಚರ್ : ನಾವು  ಬದುಕ  ಬೇಕಾದರೆ  ಆಮ್ಲಜನಕ  ತುಂಬಾ  ಮುಖ್ಯ . ಇದನ್ನು  4 ಶತಮಾನಗಳ  ಮುಂಚೆ  ಕಂಡುಹಿಡಿಯಲಾಯಿತು .
ಪಪ್ಪು : ಸದ್ಯ , ನಾನು  ಆ  ಕಾಲದಲ್ಲಿ  ಹುಟ್ಟಲಿಲ್ಲ . ಇಲ್ಲಾಂದರೆ  ಸತ್ತು  ಹೋಗ್ತಾ  ಇದ್ದೆ.😃😁😀😄😲😜


೧ನೆ  ಕಿವುಡ ಸ್ಕೂಟರ್ ಎಳೆದುಕೊಂಡು  ಹೋಗ್ತಾ  ಇದ್ದ .
೨ನೆ  ಕಿವುಡ - ಏನಾಯ್ತು , ಪೆಟ್ರೋಲ್  ಖಾಲಿಯಾಯ್ತಾ?
೧ನೆ  ಕಿವುಡ - ಇಲ್ಲಪ್ಪ , ಪೆಟ್ರೋಲ್  ಖಾಲಿ   ಆಗೋಯ್ತು 
೨ನೆ  ಕಿವುಡ - ಒಹ್  ಹಾಗಾ , ನಾನು  ಪೆಟ್ರೋಲ್  ಖಾಲಿಯಾಯ್ತೆನೋ  ಅಂತ  ಅನ್ಕೊಂಡೆ . 😀😁😄😆😜

No comments:

Post a Comment