Monday, September 11, 2017

ನೊಣದ ಡಾನ್ಸ್

ಜಗ್ಗು :ಏನ್ರೀ ಇದು? ನೀವು ಕೊಟ್ಟ ಟೀ ಕಪ್ ನಲ್ಲಿ ನೊಣ ಡಾನ್ಸ್ ಮಾಡ್ತಾ ಇದೆ!?

ಹೋಟೆಲ್ ಮಾಣಿ:ಮತ್ತೇನ್ರೀ ನೀವು ಕೊಡೋ ಮೂರು ರೂಪಾಯಿಗೆ ಇನ್ನೇನು ಐಶ್ವರ್ಯ ರೈ ಬಂದು ಡಾನ್ಸ್ ಮಾಡ್ತಾಳಾ?  😀😁😂😅😜

No comments:

Post a Comment