Wednesday, September 20, 2017

ಪಾರ್ಕಿಂಗ್

ಗುಂಡ:ಯಾಕೋ ನಿನ್ನ  ಕಾರಿನ ಎರಡು ಚಕ್ರಗಳನ್ನು ಕಳಚಿಟ್ಟಿದ್ದೀಯಾ?
ತಿಮ್ಮ:ಇಲ್ಲಿ ದ್ವಿಚಕ್ರ ನಿಲುಗಡೆ ಅಂತ ಬರೆದಿದೆಯಲ್ಲ ಅದಕ್ಕೆ...😀😁😃😄😛😜

No comments:

Post a Comment