Friday, September 15, 2017

ಆನೆ ಮತ್ತು ಇರುವೆ

5 🐜ಇರುವೆಗಳು ಸ್ನಾನ ಮಾಡುತ್ತಿದ್ದವು. ಆಗ 🐘ಆನೆಯೊಂದು ಓಡಿ ಬಂದು ನೀರಿಗೆ ಹಾರಿತು. ಇರುವೆಗಳು ಚೆಲ್ಲಾಪಿಲ್ಲಿಯಾದ ನೀರಿನೊಂದಿಗೆ ಗಾಳಿಯೊಂದಿಗೆ ತೇಲಿ ಹೊರಗೆ ಬಿದ್ದವು. ಆದರೆ ಒಂದು ಇರುವೆ ಮಾತ್ರ ಆನೆಯ ಮೇಲೆ ಬಂದು ಬಿತ್ತು. ಆಗ ಉಳಿದ ಇರುವೆಗಳಲ್ಲಿ ಒಂದು ಇರುವೆ ಬಂದು ಆನೆ ಮೇಲೆ ಬಿದ್ದ ಇರುವೆಗೆ ಹೇಳಿತು
" ಬುಡೊರ್ಚಿ ಯಾ, ಮುರ್ಕಲಯ ಆಯೆನು ನೀರ್ದ ಅಡಿಕ್ ಪಾಡ್. ಸಯ್ಯಡ್ ಆಯೆ .....
😃😃😂😂😂😂😂😂😂

No comments:

Post a Comment