Sunday, September 17, 2017

ಅಮೃತ ವಾಣಿ

ಒಂದು ಜೋರು ಮಳೆಯ ಸಂದರ್ಭ ತಾಯಿ ಶಾಲೆಯಿಂದ ತನ್ನ ವರ್ಷದ ಮಗುವನ್ನು ಕರೆದುಕೊಂಡು ಬರಲು ಹೋಗುವಾಗ ಯೋಚಿಸುತ್ತಿದ್ದಳು...
ಸಿಡಿಲು,ಮಿಂಚಿಗೆ ಮಗು ಹೆದರಿದೆ...ಅಂತ ...ಆದರೆ ಮಗು ಪ್ರತಿ ಮಿಂಚಿಗೂ ಆಕಾಶ ನೋಡಿ ನಗುತ್ತಿತ್ತು.....
ಅಮ್ಮ ಕೇಳಿದ್ಲು ಯಾಕೆ ನಗುವುದು...ಅಂದಾಗ...ಮಗು ಹೇಳಿತು...
"ದೇವರು ನನ್ನ ಫೋಟೋ ತೆಗೀತಿದ್ದಾನೆ,ಚೆನ್ನಾಗಿ ಬರ್ಲಿ ಅಂತ ನಗುವುದು".....ಅಂತ
"""ಜೀವನವು ಸರಳವಾಗಿದೆ ನಾವೇ ಕಠಿಣ ಮಾಡಿಕೊಳ್ಳೋದು"""😊😊

No comments:

Post a Comment