Friday, September 22, 2017

ಕನ್ನಡ ಜೋಕ್ಸ್,

ಪುಂಡ ಎಕ್ಸಾಮ್  ಹಾಲ್  ನಲ್ಲಿ  ಡಾನ್ಸ್  ಮಾಡ್ತಾ  ಇದ್ದ . ಯಾಕೆ  ಅಂತ  ಟೀಚರ್  ಕೇಳಿದ್ರು . ?
ಪುಂಡ  : ಪ್ರಿನ್ಸಿಪಾಲ್   ಹೇಳಿದ್ರು  ಒಂದೊಂದು  ಸ್ಟೆಪ್  ಗೂ  ಮಾರ್ಕ್ಸ್  ಇರುತ್ತೆ  ಅಂತ  !!! 😀😁😅😇😜😜

ಗುಂಡ  : ಫ್ಲವರಿಗೂ ಲವರ್ಗೂ   ಏನು  ವ್ಯತ್ಯಾಸ  ?
ಪುಂಡ  : ಫ್ಲವರ್ಗಳು  ಬಾಡಿ  ಹೋಗ್ತವೆ ....... ಲವರ್ ಗಳು   ಓಡಿಹೋಗ್ತಾವೆ  😀😁😂😅😜😜😜

ಪ್ರೀತಿ  : ಯಾಕೋ  ನನ್ನ  ಜತೆ  ಮಾತಾಡ್ತಿಲ್ಲ  ?
ಮುರಳಿ  : ನೀನೆ  ಹೇಳಿದ್ಯಲ್ಲ  ? ಪ್ರೀತಿಗಿಂತ  ಸ್ನೇಹ  ಶಾಶ್ವತ  ಅಂತ ....
ಅದಕ್ಕೆ  ನಿನ್ನನ್ನು  ಬಿಟ್ಟು  ಸ್ನೇಹಾನಾ  ಲವ್  ಮಾಡ್ತಿದ್ದೀನಿ  !!!😀😁😂😜😜😀😁

No comments:

Post a Comment