Wednesday, September 13, 2017

ವಸ್ತ್ರಾಪರಣ

ಸ್ಕೂಲಿಗೆ ಧಿಡೀರನೆ ಬಂದ ಶಿಕ್ಷಣಾಧಿಕಾರಿ, ತರಗತಿಯೊಂದಕ್ಕೆ ಹೋಗಿ ವಿದ್ಯಾರ್ಥಿಗಳಿಗೆ ಥಟ್ಟಂತ ಒಂದು ಪ್ರಶ್ನೆ ಕೇಳಿದರು :
"ದ್ರೌಪದಿ ವಸ್ತ್ರಾಪರಣ ಮಾಡಿದ್ದುಯಾರು? "
ಗುಗ್ಗು: ನಿನ್ನೆ ಕನ್ನಡ ಮೇಷ್ಟ್ರು ಬಂದಿರ್ಲಿಲ್ಲ ,ಅದಕ್ಕೆ ಹೆಡ್ ಮಾಷ್ಟ್ರೆ ಮಾಡಿದ್ರು ....ಸಾರ್ 😝😜😀😁😆

No comments:

Post a Comment