Thursday, September 21, 2017

'ಟ್ಯಾಬ್ಲೆಟ್'

ರೋಗಿ: ಡಾಕ್ಟ್ರೇ ನಂಗೆ ಜ್ವರ ಬಂದಿದೆ. ಏನಾದರೂ ಔಷಧ ಕೊಡಿ..

ವೈದ್ಯ: ಮಳೆಯಲ್ಲಿ ಹದಿನೈದು ನಿಮಿಷ ನಡೆಯಿರಿ. ಹಸಿ ಬಟ್ಟೆಯಲ್ಲೇ ಅರ್ಧಗಂಟೆ ತಣ್ಣನೆಯ ಗಾಳಿಯಲ್ಲಿ ಕೂತಿರಿ. ಬಟ್ಟೆ ಒಣಗಿದ ಮೇಲೆ ತಣ್ಣನೆಯ ನೀರಲ್ಲಿ ಒಮ್ಮೆ ಸ್ನಾನ ಮಾಡಿ.

ರೋಗಿ: ಹಾಗೆ ಮಾಡಿದರೆ ಜ್ವರ ಹೋಗುತ್ತದೆಯೇ?

ವೈದ್ಯ: ಇಲ್ಲ. ಹಾಗೆ ಮಾಡಿದರೆ ನ್ಯುಮೋನಿಯಾ ಬರುತ್ತೆ. ಮತ್ತು ನ್ಯುಮೋನಿಯಾಕ್ಕೆ ನನ್ನ ಬಳಿ ಒಳ್ಳೆಯ ಔಷಧಿ ಇದೆ.😲😳😨😩😜😀😁😂

No comments:

Post a Comment