Wednesday, September 6, 2017

ಆಫೀಸ್ ಸ್ಥಳಾಂತರ

ರಾಂಪ ಕೆಲಸಕ್ಕೆ ಅರ್ಜಿ ಹಾಕಿ ಸಂದರ್ಶನಕ್ಕೆ ಹೋದ
ಸಂದರ್ಶಕ : ನೀನ್ಯಾಕೆ ಹಿಂದಿನ ಕೆಲಸ ಬೆಟ್ಟೆ ?
ರಾಂಪ : ನನ್ನ ಕಂಪನಿ ಆಫೀಸನ್ನು ಸ್ಥಳಾಂತರಿಸಿತು.. ಆದರೆ ನನಗೆ ಹೊಸ ವಿಳಾಸವನ್ನೇ ತಿಳಿಸಲಿಲ್ಲ…!!!😨😲😀😃

No comments:

Post a Comment