Friday, September 8, 2017

ನಿದ್ದೆ

ಗುಂಡ : ನಾನು  ಇವತ್ತು  ನಿದ್ದೆ  ಮಾಡೋಲ್ಲ  ಕಣೋ  ಪುಂಡ .
ಪುಂಡ : ಯಾಕೋ ?
ಗುಂಡ : ನೆನ್ನೆ  ನಾನು  ನನ್ನ  ವೈರಿ  ಜೊತೆ  ಜಗಳ  ಮಾಡಿದೆ  ಕಣೋ
ಪುಂಡ : ಅದಕ್ಕೂ  ಇದಕ್ಕೂ   ಏನೋ  ಸಂಬಂಧ ?
ಗುಂಡ : ಇವತ್ತು  ಕನಸಿನಲ್ಲಿ  ಅವನು  ಅವರ  ಕಡೆಯವರನ್ನು ಕರ್ಕೊಂಡು ಬರೋದು ಆಲ್ವಾ!😀😁

No comments:

Post a Comment