Friday, September 15, 2017

ಉಪನ್ಯಾಸ

ಗುಂಡಣ್ಣ  ಮಟಮಟ  ಮಧ್ಯರಾತ್ರಿಯಲ್ಲಿ  ಮೋಟಾರ್ ಸೈಕಲ್   ಓಡಿಸಿಕೊಂಡು ಹೋಗುತ್ತಿದ್ದ . ಇಷ್ಟು  ಹೊತ್ತಿನಲ್ಲಿ  ಇವನಿಗೇನು  ಕೆಲಸ  ಎಂದು  ಅನುಮಾನಗೊಂಡ  ಪೊಲೀಸ್  ಕೈ  ಅಡ್ಡಹಾಕಿ  ನಿಲ್ಲಿಸಿ  ಕೇಳಿದ  : ಎಲ್ಲಿಗೆ  ಹೋಗ್ತಾ  ಇದ್ದೀಯ ?
ಗುಂಡಣ್ಣ  : ಮದ್ಯಪಾನದ  ಬಗ್ಗೆ  ಉಪನ್ಯಾಸ  ಕೆಳಕ್ಕೆ  ಹೋಗ್ತಾ  ಇದೀನಿ .
ಪೊಲೀಸ್  : ಉಪನ್ಯಾಸ  ಮಾಡ್ತಾ  ಇರೋರು  ಯಾರಪ್ಪ ?
ಗುಂಡಣ್ಣ : ನನ್ನ  ಹೇಂಡ್ತ್!!!😀😁😂😃😄😇😛 

No comments:

Post a Comment