Monday, September 11, 2017

ಪ್ಲಾಸ್ಟಿಕ್ ಬಕೆಟ್

ಗುಗ್ಗು :ಡಾಕ್ಟರ್ ಈ ಬಕ್ಕೆಟ್ ತೂತಾಗಿದೆ ಏನು ಮಾಡ್ಲಿ ?
ಡಾಕ್ಟರ್ :ಅಯ್ಯೋ ಇದನ್ನು ನನಗ್ಯಾಕೆ ಕೇಳ್ತಿದ್ದೀಯಾ ?
ಗುಗ್ಗು : ಮತ್ತೆ ನೀವು "ಪ್ಲಾಸ್ಟಿಕ್ ಸರ್ಜನ್ " ಅಂತ ಎಲ್ಲರೂ ಹೇಳೋದನ್ನ ಕೇಳಿದ್ದೀನಿ.ಮತ್ತೆ ನಿಮಗೆ   ಪ್ಲಾಸ್ಟಿಕ್ ಬಕೆಟ್ ರಿಪೇರಿ ಮಾಡೋದು ಗೊತ್ತಿಲ್ವಾ? 😂😃😄😜😝😛

No comments:

Post a Comment