Thursday, September 14, 2017

ಸಿಪ್ಪೆ

ಜಗ್ಗು ಬಾಳೆ ಹಣ್ಣು ಕೊಳ್ಳಲು ಹಣ್ಣಿನ ಗಾಡಿ ಬಳಿ ಬಂದ
ಜಗ್ಗು:ಒಂದು ಬಾಳೆ ಹಣ್ಣಿಗೆ ಎಷ್ಟು?
ವ್ಯಾಪಾರಿ:ಒಂದು ರೂಪಾಯಿ
ಜಗ್ಗು:60 ಪೈಸೆಗೆ ಕೊಡ್ತಿಯಾ?
ವ್ಯಾಪಾರಿ:60  ಪೈಸೆಗೆ ಸಿಪ್ಪೆ ಬರುತ್ತೆ ಅಷ್ಟೇ.
ಜಗ್ಗು:ಹಾಗಾದರೆ ತಗೋ  40ಪೈಸೆ,ಸಿಪ್ಪೆ ನೀನೆ ಇಟ್ಕೋ ಹಣ್ಣು ಕೊಡು.😀😀😁😂😜😅

No comments:

Post a Comment