Friday, September 15, 2017

ಮೊಬೈಲ್ ಗಾದೆಗಳು

1. ಮಾತು  ಬೆಳ್ಳಿ , ಎಸ್ಎಂಎಸ್  ಬಂಗಾರ .
2. ಮಾತು  ಮನೆ  ಕೆಡಿಸಿತು, ಎಸ್ಎಂಎಸ್ ತಲೆ  ಕೆಡಿಸಿತು .
3. ಎಸ್ಎಂಎಸ್ ನಲ್ಲಿ  ಹೋದ  ಮಾನ, ಕಾಲ್  ಮಾಡಿದ್ರು  ಬರಲ್ಲ .
4. ಪಾಪಿ  ಟವರ್  ಹತ್ತಿದ್ರು  ಚೋಟುದ್ದ  ನೆಟ್ ವರ್ಕ್  .
5. ಕಂಡವರ  ಸೆಲ್  ಇಂದ  ಕಾಲ್  ಮಾಡೋನೆ  ಜಾಣ .
6. ಕೋತಿ  ವನ  ಕೆಡಿಸಿತು , ಎಸ್ಎಂಎಸ್ ಮನ  ಕೆಡಿಸಿತು .
7. ಕಾಲ್  ಮಾಡುವವನು  ಕುರಿ , ಎಸ್ಎಂಎಸ್ ಮಾಡುವವನು  ನರಿ. 

No comments:

Post a Comment