Friday, September 8, 2017

ಏರೋಪ್ಲೇನ್

ಗಂಡ  ಕುಡಿದ  ಅಮಲಿನಲ್ಲಿ  ಹೆಂಡತಿಯ  ಹತ್ತಿರ  ಬಂದು  ಹೇಳಿದ :
'ಲೇ , ಇವತ್ತು  ಒಂದು  ಬಾರಿ  ವಾಹನ  ನನ್ನ  ಮೇಲೆ  ಹಾರಿದರು  ನಾನು  ಸಾಯಲಿಲ್ಲ  ಕಣೆ'
'ಇದು  ವಿಚಿತ್ರಾನೇ . ಅದಿರಲಿ  ನಿಮ್ಮ  ಮೇಲೆ  ಹರಿದ  ವಾಹನ  ಯಾವುದು?' ಹೆಂಡತಿ  ಕೇಳಿದಳು.
'ಏರೋಪ್ಲೇನ್  ಕಣೆ '! 

No comments:

Post a Comment