Sunday, September 10, 2017

ಹಾರ್ಟ್ ಅಟ್ಯಾಕ್

ಗಂಡ :ನಾನು ಸತ್ತರೆ ಏನು ಮಾಡುತ್ತೀಯಾ?
ಹೆಂಡತಿ : ನಾನೂ ಸಾಯ್ತೀನೇನೋ
ಗಂಡ :ಯಾಕೆ?
ಹೆಂಡತಿ :ತುಂಬಾ ಖುಷಿ ಆದ್ರೆ ಹಾರ್ಟ್ ಅಟ್ಯಾಕ್ ಆಗುತ್ತೆ.

No comments:

Post a Comment