Friday, September 15, 2017

ಕನ್ನಡ ಜೋಕ್ಸ್

ತಿಮ್ಮ ಗುಂಡನಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕುಳುವುದನ್ನು ಹಾಗೆಯೇ ಮುಂದುವರಿಸಿದ.
ಗುಂಡ ಅದಕ್ಕೆ ಉತ್ತರಿಸುತ್ತಾಳೆ ಇದ್ದ
ತಿಮ್ಮ:ನಿಂಬೆ ಹಣ್ಣನ್ನು ಅರ್ಧ ಕತ್ತರಿಸಲಿ ರಸ ತೆಗೆಯುತ್ತಾರೆ ಯಾಕೆ?
ಗುಂಡ:ಸಿಪ್ಪೆ ಸುಳಿದರೆ ಟೈಮ್ ವೆಸ್ಟ್ ಅದಕ್ಕೆ...

ತಿಮ್ಮ :ಟಿವಿ ರಿಮೋಟ್ ಅಂದರೆ ಗಂಡಸರಿಗೆ ಇಷ್ಟ ಯಾಕೆ?
ಗುಂಡ:ಮನೆಯಲ್ಲಿ ಅದೊಂದೇ ಮಾತು ಕೇಳುವುದು ಅದಕ್ಕೆ.

ತಿಮ್ಮ:ಹೆಂಡತಿಯನ್ನು ಸಿನಿಮಾಕ್ಕೆ ಯಾಕೆ ಕರೆದುಕೊಂಡು ಹೋಗ್ತಾರೆ?
ಗುಂಡ:ಕನಿಷ್ಠ ಮೂರು ಗಂಟೆ ಮಾತಾಡದೆ ಇರುತ್ತಾರೆಂದು.

ತಿಮ್ಮ:ಸ್ವಿಚ್ ಹಾಕಿದ ಕೂಡಲೇ ಫ್ಯಾನ್ ಯಾಕೆ ತಿರುಗುತ್ತದೆ?
ಗುಂಡ:ತಿರುಗದಿದ್ದಲ್ಲಿ ಕೋಲಿನಿಂದ ಹೊಡೆಯುತ್ತಾರೆಂದು.

ತಿಮ್ಮ:ಕನ್ಯೆ ನೋಡಲು ಗಂಡು ಯಾಕೆ ಹೋಗುತ್ತಾನೆ?ಹೆಣ್ಣು ಯಾಕೆ ಗಂಡನ್ನು ನೋಡಲು ಬರುವುದಿಲ್ಲ?
ಗುಂಡ:ಬಳಿ ಕೊಡಲು ಕುರಿಯನ್ನು ದೇವಸ್ಥಾನದ ಬಳಿ ತರುತ್ತಾರೆಯೇ ಹೊರತು ದೇವಾಲಯವನ್ನು ಕುರಿ ಬಳಿ ತರುವುದಿಲ್ಲ.

No comments:

Post a Comment