Wednesday, September 6, 2017

ಇಲಿಗಳಿಗೆ ಪೌಡರ್

ಸೇಲ್ಸ್‍ಮ್ಯಾನ್ : ಸಾ…… ನಿಮ್ಗೆ ಈ ಪೌಡರ್ ಬೇಕಾ….?
ರಾಂಪ : ಇದು ಯಾರಿಗೆ ?
ಸೇಲ್ಸ್‍ಮ್ಯಾನ್ : ಇಲಿಗಳಿಗೆ ಸಾರ್….!
ರಾಂಪ : ಬೇಡ….. ಬೇಡ…. ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್ಸ್‍ಟಿಕ್ ಕೇಳ್ಬಹುದು…!!!😜😳😀😃

No comments:

Post a Comment