Monday, September 11, 2017

ಸೈಕ್ಲೋನ್

ಸಂದರ್ಶನವೊಂದರಲ್ಲಿ -
ಬ್ಯಾಂಕ್ ಮ್ಯಾನೇಜರ್ :ಸೈಕ್ಲೋನ್ ಎಂದರೇನು ?
ಗುಗ್ಗು :ಸೈಕಲ್ ಖರೀದಿ ಮಾಡಲು ಬ್ಯಾಂಕ್ ನವರು ಕೊಡುವ ಅತಿ ಚಿಕ್ಕ ಲೋನೆ ಸೈಕ್ಲೋನ್.😀😃😄😂😜

No comments:

Post a Comment