Friday, September 15, 2017

ರಸ್ತೆ ದುರಸ್ತಿ

ಪೊಲೀಸ್  : ಈ  ರಸ್ತೆ  ದುರಸ್ತಿಯಲ್ಲಿದೆ . ವಾಹನಗಳನ್ನ  ನಿಧಾನವಾಗಿ  ಚಲಿಸಿ  ಅಂತ  ಬೋರ್ಡ್  ಇತ್ತಲ್ಲ  ಏನಾಯಿತು  ?
ಕೂಲಿ  : ಬೋರ್ಡ್  ಹಾಕಿದಮೇಲೆ  ಯಾವುದು  ಅಪಗಾತ  ಆಗ್ಲಿಲ್ಲ . ಇನ್ನ್ಯಾಕೆ  ಅಂತ  ಕಿತ್ತಾಕಿಬಿಟ್ಟೆ ! 😀😁😂😃😄😅😇

No comments:

Post a Comment