Tuesday, September 5, 2017

ಕನ್ನಡ ಜೋಕ್ಸ್,

ಗುಂಡ : ನಿನಗೆ ಪ್ರೀತಿ ಮುಖ್ಯನಾ, ಸ್ನೇಹ ಮುಖ್ಯನಾ? ಸರಿಯಾಗಿ ಆಲೋಚನೆ ಮಾಡಿ ಹೇಳು.
ತಿಮ್ಮ : ನನಗೆ ಪ್ರೀತಿ ಮುಖ್ಯ, ನಿನಗೆ?
ಗುಂಡ : ನನಗೆ ಸ್ನೇಹ ಮುಖ್ಯ. ಯಾಕೆಂದ್ರೆ, ಪ್ರೀತಿಗೆ ಮದುವೆಯಾಗಿದೆ. ಸ್ನೇಹ ಇನ್ನು ಡಿಗ್ರಿ ಓದುತ್ತಿದ್ದಾಳೆ.😂😃


ಹುಡುಗಿ  : ಲೋ , ಯಾಕೋ  ನನ್ನ  ಹಿಂದೆ  ಬಿದ್ದಿದ್ದೀಯ? ನಾನು  ತುಂಬಾ  ಒಳ್ಳೆ  ಹುಡುಗಿ . ನಿಮ್ಮ  ತಂದೆ  ತಾಯಿ  ಒಳ್ಳೆ  ಬುದ್ದಿ  ಕಲಿಸಿಲ್ವ?
ಹುಡುಗ  : ಅವರೇ  ಹೇಳಿದ್ದು  ಒಳ್ಳೆಯವರನ್ನ  ಫಾಲೋ  ಮಾಡು  ಅಂತ! 😃

No comments:

Post a Comment