Friday, September 8, 2017

ಗಾದೆಗಳು:-

ಅದಲ್ಲ    ದಾಸಪ್ಪ  ಅಂದ್ರೆ  ಗುಡಿ  ಮುಂದೆ  ಟಿಂಗ್  ಅಂದಿದ್ನಂತೆ

ಅಕ್ಕಿ  ಮೇಲೆ  ಆಸೆ, ನೆಂಟರ    ಮೇಲೆ  ಪ್ರೀತಿ.
 
 ಅಜ್ಜಿಗೆ  ಅರಿವೇ  ಚಿಂತೆ  ಮಗಳಿಗೆ   ಮದುವೆಯ  ಚಿಂತೆ

ಅಂಬಲಿ  ಕುಡಿಯೊವನಿಗೆ  ಮೀಸೆ  ತಿಕ್ಕುವನೊಬ್ಬ

ಬೆಕ್ಕು  ಕಣ್ಣು  ಮುಚ್ಚಿಕೊಂಡು  ಹಾಲು  ಕುಡಿದಂತೇ

ಬೇಲೀನೇ  ಎದ್ದು  ಹೊಲ  ಮೇದರೆ   ಹೇಗೆ ?  

No comments:

Post a Comment