Tuesday, September 26, 2017

ಮುಂಜಾನೆ ಮಾತು

🌺ತಲೆಯ ತುಂಬ
           ತುಂಬಿರುವ
         ಜ್ಞಾನಕ್ಕಿಂತಲೂ
    ಸಹಾಯಕ್ಕೆ ತವಕಿಸುವ
  ಕೈಗಳು, ಪ್ರೀತಿ ತುಂಬಿರುವ
   ಹೃದಯಗಳೇ ನಿಜವಾದ
            ಆಸ್ತಿಗಳು!🌺

🌺"ದಾರಿಯಲ್ಲಿ ಹೋಗುವಾಗ ಬಿದ್ದರೆ ಎಲ್ಲರು ನೋಡುವ ಮುನ್ನ ಎದ್ದು ನಿಲ್ಲಬೇಕು,
ಜೀವನದಲ್ಲಿ ಬಿದ್ದರೆ ಎಲ್ಲರು ನೋಡುವ ಹಾಗೇ ಎದ್ದು ನಿಲ್ಲಬೇಕು."🌺

No comments:

Post a Comment