Wednesday, September 27, 2017

ಕನ್ನಡ ಜೋಕ್ಸ್

ಪೇದೆ  : ರಾಮನವಮಿ  ಪ್ರಯುಕ್ತ  ನಿನ್ನೆ  ಜೈಲಿನ  ಕೈದಿಗಳು  ’ಸಂಪೂರ್ಣ  ರಾಮಾಯಣ ’ ನಾಟಕ  ಆಡಿದರು  ಸರ್ .
ಜೈಲಿನ  ಅಧಿಕಾರಿ  : ಅದಕ್ಕೇನೀಗ  ?
ಪೇದೆ  : ಹನುಮಂತನ  ಪಾತ್ರ  ವಹಿಸಿದ  ಕೈದಿ  ಸಂಜೀವಿನಿ  ಸಸ್ಯ  ತರಲು  ಹೋದವನು   ಇನ್ನು  ಬಂದೆ  ಇಲ್ಲ  ಸರ್ !😀😁😂😄😅😜



ಪುಂಡ  ಎಕ್ಸಾಮ್   ಹಾಲ್  ನಲ್ಲಿ  ಡಾನ್ಸ್  ಮಾಡ್ತಾ  ಇದ್ದ . ಯಾಕೆ  ಅಂತ  ಟೀಚರ್  ಕೇಳಿದ್ರು . ?
ಪುಂಡ  : ಪ್ರಿನ್ಸಿಪಾಲ್   ಹೇಳಿದ್ರು  ಒಂದೊಂದು  ಸ್ಟೆಪ್  ಗೂ  ಮಾರ್ಕ್ಸ್  ಇರುತ್ತೆ  ಅಂತ  !!! 😀😁😂😜😃😜



ಮಗ : ಅಪ್ಪ  ಈ  ಅರ್ಜಿಯಲ್ಲಿ  ಮಾತೃ  ಟಂಗ್  ಬರೆದಿರುವಲ್ಲಿ  ಏನಂತ  ತುಂಬಲಿ ?
ಅಪ್ಪ : ತುಂಬಾ  ಉದ್ದ  ಎಂದು  ಬರಿಯ😀😁😂😜😄😃

No comments:

Post a Comment