Tuesday, September 19, 2017

ಕನ್ನಡ ಜೋಕ್ಸ್

Gunda comes  to village after 6 years.
ಗುಂಡ : ಏನ್  ಸುಬ್ಬಣ್ಣ  ಊರಿನಲ್ಲಿ  ದೆವ್ವಗಳು  ಜಾಸ್ತಿ  ಆಗಿದೆ  ಅಂತೆ ?
ಸುಬ್ಬಣ್ಣ : ಏನೋ  ಗೊತಿಲ್ಲಪ್ಪ  ನಾನು  ಸತ್ತು  ಆಗ್ಲೇ  5 ವರ್ಷ  ಆಯಿತು ...:)😀😁😂😑😒😐😏😃😄😜😅😜



ಟೀಚರ್ : ಗುಂಡ  ನೀನು  ಹೇಳು  ನಿಜವಾದ  ಕನ್ನಡಿಗರು  ಅಂದ್ರೆ  ಯಾರು ?
ಗುಂಡ : ಯಾರು  ಇಂಗ್ಲಿಷ್ ನಲ್ಲಿ   ಫೇಲ್  ಆಗ್ತಾರೋ  ಅವ್ರೆ  ನಿಜವಾದ  ಕನ್ನಡಿಗರು ..😀😁😂😑😒😐😏😃😄



ಅಪ್ಪ : ಇಷ್ಟೊಂದು  ಕಡಿಮೆ ಮಾರ್ಕ್ಸ್  ..? ಕಪಾಳಕ್ಕೆ  ಹೊಡಿಬೇಕು  ಅನಿಸ್ಥಿದೆ  ನಂಗೆ ..
ಮಗ : ನಂಗು  ಹಾಗೆ  ಅನಿಸ್ತಿದೆ  ಅಪ್ಪ . ನಡಿ  ಹೋಗೋಣ  ನಂಗೆ  ಆ  ಮೇಸ್ಟ್ರ  ಮನೆ  ಗೊತ್ತು ..!! :)😀😁😂😑😒😐😏😃😄



ಗುಂಡ : ದೇವ್ರೇ  ನಿನ್  ನೋಡ್ಬೇಕು  ಅಂದ್ರೆ  ಯಾವ್  ಬಸ್  ಹಠಬೇಕು ?
ದೇವ್ರು : ಮಗು  ನನ್ನ   ನೋಡ್ಬೇಕು  ಅಂದ್ರೆ  ನೀನು  ಯಾವ್  ಬಸ್  ಹಠಬೇಕಾಗಿಲ್ಲ  , ಬಸ್  ನಿನ್  ಮೇಲೆ  ಹತ್ತಿದ್ರೆ  ಸಾಕು ...!!😀😁😂😑😒😐😏😃😄



ಪೇರೆಂಟ್ಸ್  : ನಮ್ಮ  ಹುಡುಗಿಗೆ  ಏನು  ತಿನ್ನದ  ಕುಡಿಯದ  ಯಾವ  ಅಭ್ಯಾಸಗಳು  ಇಲ್ಲದ  ಹುಡುಗ  ಬೇಕು .
ಬ್ರೋಕರ್  : ನಿಮಗೆ  ಅಂತ  ಹುಡುಗ  ಹಾಸ್ಪಿಟಲ್ ನ  ಐಸಿಯು   ಎಮರ್ಜೆನ್ಸಿ  ವಾರ್ಡ್ನಲ್ಲಿ  ಸಿಕ್ತಾನೆ !😀😁😂😑😒😐😏😃😄😜😅😜




ಟೀಚರ್ :ವಾಟ್ಸ್  ಯೂರ್  ನೇಮ್ ?
ಸ್ಟೂಡೆಂಟ್ : ಮೈನೇಮ್  ಇಸ್  ನಾಗೇಶ್ವರ್  ಲಕ್ಷ್ಮಣ್   ಯಕ್ಕುಂಡಿ
ಟೀಚರ್ : ಇಟ್ 'ಸ್  ಟೂ  ಲಾಂಗ್ . ಮೇಕ್  ಇಟ್  ಶಾರ್ಟ್  & ಸ್ವೀಟ್
ಸ್ಟೂಡೆಂಟ್ : "ನ _ಲ _ಯಾಕ "😀😁😂😑😒😐😏😃😄😜😅😜

No comments:

Post a Comment