Wednesday, September 20, 2017

ವೆಲ್ಡಿಂಗ್

ತಿಮ್ಮ ಮತ್ತು ಅವನ ಗೆಳೆಯರು ಕಂಠ ಪೂರ್ತಿ ಕುಡಿದು ಮಾಳಿಗೆಯ ಮೇಲೆ ಮಲಗಿದ್ದರು.ಅಚಾನಕ್ ಆಗಿ ಮಳೆ ಶುರುವಾಯಿತು.
ಗೆಳೆಯ:ಒಳಗೆ ಹೋಗೋಣ ನಡಿ ಆಕಾಶಕ್ಕೆ ತೂತು ಬಿದ್ದಿದೆ
(ಅಷ್ಟರಲ್ಲಿ ಜೋರಾಗಿ ಸಿಡಿಲು ಕಾಣಿಸಿತು )
ತಿಮ್ಮ:ತೊಂದ್ರೆ ಇಲ್ಲ ಇಲ್ಲೇ ಮಲಗು .ಯಾರೋ ವೆಲ್ಡಿಂಗ್ ಮಾಡಿ ತೂತು ಮುಚ್ತಾ ಇದ್ದಾರೆ.

No comments:

Post a Comment