Saturday, September 2, 2017

ಕನ್ನಡ ಜೋಕ್ಸ್

ಕೆಸರಿನಲ್ಲಿ ಮಲಗಿದ ಎಮ್ಮೆ....🐃🐃
ಸೀರಿಯಲ್ ನೋಡಲು ಕುಳಿತ ವ್ಯಕ್ತಿ..👩
ಯಾವತ್ತೂ ಬೇಗ ಎದ್ದು ಬರುವುದೇ ಇಲ್ಲ....
😂😂😆😆

ಗ್ಯಾರೇಜಿಗೆ ಹೋಗಿ ಬಂದ ಬೈಕು....
ತವರಿಗೆ... ಹೋಗಿ ಬಂದ ವೈಫು....
ಒಂದೆರಡು ದಿನ ಆದ ಮೇಲೇನೇ... ದಾರಿಗೆ ಬರೋದು....!
😂😂😀😀

ಮಹಿಳೆಯರಿಗೆ ಕಪಾಟು ತೆರೆದರೆ ಎರಡೇ ಚಿಂತೆ.....
ತೊಡುವುದಕ್ಕೆ ಬಟ್ಟೆ ಇಲ್ಲ
*ಇಡುವುದಕ್ಕೆ ಜಾಗವಿಲ್ಲ...
😂😂😀😀

*ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ, ..
ತಲೆ ಮೇಲೆ ಇಟ್ಟುಕೊಂಡ್ರೆ ನೀವು ಸೇಫ್ ಆಗಿರ್ತೀರಿ.*
😂😂😀😀

No comments:

Post a Comment