Friday, September 8, 2017

ನಾಯಿ ಮತ್ತು ಬೆಕ್ಕಿನ ಪ್ರೀತಿ

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು..
 ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು..
 ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು..
 ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ!

No comments:

Post a Comment