Friday, September 8, 2017

ನಗು

ಹುಡುಗ : ಆ  ಹುಡುಗಿ  ನನ್ನ  ಕಡೆ  ನೋಡಿ ನಗುತ್ತಿದ್ದಾಳೆ .
ಹುಡುಗಿ : ಅದು  ಮಾಮೂಲಿನೆ  ಬಿಡು . ನಾನು  ಕೂಡ  ನಿನ್ನ  ಮೊದಲು  ನೋಡಿದಾಗ , ಮೂರು  ದಿನಗಳ  ಕಾಲ  ನಗುವುದನ್ನು  ನಿಲ್ಲಿಸಲೇ  ಇಲ್ಲ.😜😀😁😂😃

No comments:

Post a Comment