Saturday, September 23, 2017

ಕನ್ನಡ ಜೋಕ್ಸ್,

ನಿರ್ದೇಶಕ  : ನೀವು  ೧೦ನೆ  ಮಹಡಿಯಿಂದ  ಸ್ವಿಮ್ಮಿಂಗ್ ಪೂಲ್ ಗೆ  ಧುಮುಕಬೇಕು .
ಹೀರೋ  : ಆದರೆ  ನನಗೆ  ಈಜು  ಬರುವುದಿಲ್ಲ  ?
ನಿರ್ದೇಶಕ  : ಯೋಚಿಸಬೇಡಿ ,  ಅದರಲ್ಲಿ  ನೀರು  ಇರುವುದಿಲ್ಲ ! 😨😧😜😀😀😂😅


ಮಸಿಪಾತ್ರೆ  ಹಾಗು  ಕುಕ್ಕರ್  ನಡುವೆ  ನಡೆದ  ಚಿಕ್ಕ  ಸಂಭಾಷಣೆ :
ಮಸಿಪಾತ್ರೆ : ಯಾಕೆ  ಹಾಗೆ  ನನ್ನನ್ನು  ನೋಡ್ತೀಯ ?
ಕುಕ್ಕರ್ : ನಿನ್ನ  ಕರಿಮೂತಿಯನ್ನು  ಯಾರು  ನೋಡ್ತಾರೆ ?
ಮಸಿಪಾತ್ರೆ : ಮಾತ್ಯಾಕ್  ನನ್ನನ್ನು  ನೋಡಿ ವಿಷಲ್ ಹೊಡಿತಿಯ ? 😃😄😅😇😜😝


ಅಪ್ಪ  : ಕೋಪ  ಕಂಟ್ರೋಲ್  ಮಾಡೊಧು   ಕಲಿತಿರುವೆಯ ?
ಮಗ  : ಒಹೋ  ಕಲಿತಿದ್ದೇನೆ ?
ಅಪ್ಪ  : ನನ್ನ  ಮೇಲೆ  ನಿನಗೆ  ಸಿಟ್ಟು  ಬಂದಾಗ  ಏನ್  ಮಾಡ್ತಿಯಾ ?
ಮಗ  : ಟಾಯ್ಲೆಟ್  ಕ್ಲೀನ್  ಮಾಡ್ತಿನಿ .
ಅಪ್ಪ  : ಅದರಿಂದ  ನಿನಗೆ  ಹೇಗೆ  ತೃಪ್ತಿ  ಸಿಗುತ್ತೆ ?
ಮಗ  : ನಾನು  ಟಾಯ್ಲೆಟ್  ಕ್ಲೀನ್  ಮಾಡೋದು , ನೀನು  ಹಲ್ಲು  ತಿಕ್ಕೋ  ಬ್ರುಶ್ನಿಂದ .😀😁😂😜😛😁😂



No comments:

Post a Comment