Wednesday, September 6, 2017

ಗಾದೆಗಳು:-

ಅಳಿವುದೇ ಕಾಯ ಉಳಿವುದೇ ಕೀರ್ತಿ

ತೊಟ್ಟಿಲನ್ನು  ತೂಗುವ  ಕೈ  ಜಗತ್ತನ್ನೇ  ತೂಗಬಲ್ಲುದು 

ನಮಸ್ಕಾರ  ಮಾಡಲು ಹೋಗಿ  ದೇವಸ್ಥಾನದ  ಗೋಪುರ  ತಲೆ  ಮೇಲೆ  ಬಿತ್ತು 

ಕಾರ್ಯವಾಸಿ  ಕತ್ತೆ  ಕಾಲು  ಕಟ್ಟು 

ಹುಟ್ಟಿಸಿದ  ದೇವರು  ಹುಲ್ಲು  ಮೇಯಿಸುತ್ತಾನೆಯೇ?

ಕೆಟ್ಟ  ಮೇಲೆ  ಬುದ್ಧಿ  ಬಂತು ; ಅತ್ತ  ಮೇಲೆ  ಓಲೆ  ಉರಿಯಿತು 

ನಗುವ  ಹೆಂಗಸು , ಅಳುವ  ಗಂಡಸು  ಇಬ್ಬರನ್ನು  ನಂಬಬಾರದು 

ನೂರು  ಜನಿವಾರ  ಒಟ್ಟಿಗಿರಬಹುದು ; ಮೂರೂ ಜಡೇ   ಒಟ್ಟಿಗಿರುವುದಿಲ್ಲ 

No comments:

Post a Comment