Monday, September 11, 2017

ಕನ್ನಡ ಜೋಕ್ಸ್

ಬೆಳ್ಳಗಿರೋಳು ಸಿಗಬೋದು!!!
ಕಪ್ಪಗಿರೋಳು ಸಿಗಬೋದು!!!
ಎಣ್ಣೆಗೆಂಪಿನೊಳು ಸಿಗಬೋದು!!!
ತೆಳ್ಳಗಿರೋಳು ಸಿಗಬೋದು!!
ದಪ್ಪಗಿರೋಳು ಸಿಗಬೋದು!!!


ಆದರೆ.....

ತೆಪ್ಪಗಿರೋಳು ಸಿಗೋದು  doubt...😄😄😄😄😆😆😂😅

No comments:

Post a Comment