Monday, September 11, 2017

ಮೂಕಿ ಚಿತ್ರ

ಟೀಚರ್ : ಕನ್ನಡದ  ಮೊದಲ  ಮೂಕಿ  ಚಿತ್ರ  ಯಾವುದು?
ಗುಂಡ : ಚಿತ್ರ   ಮೂಕಿಯಾಗಿದ್ದರೆ , ಅದು  ಕನ್ನಡ  ಅಂತ  ಹೇಗೆ  ಗೊತ್ತಾಗುತ್ತೆ  ಟೀಚರ್ 😌😉😊😔😞😜😁😀

No comments:

Post a Comment