Thursday, September 7, 2017

ಜೀವನ:-

ಜೀವನ ಎಂಬುದು ಒಂದು ಬಳ್ಳಿ,
ನಗುವೇ ಅದರ ಹೂವು
ಕಷ್ಟವೇ ಅದರ ಮುಳ್ಳು
ಪ್ರೀತಿಯೇ ಅದರ ಪರಿಮಳ
ಆ ಪರಿಮಳವೇ ಸಂಬಂಧ  

No comments:

Post a Comment