Friday, September 8, 2017

ಗಂಡ - ಹೆಂಡತಿ ಪ್ರೀತಿ

ಹೆಂಡತಿ  : 'ರೀ , ನಾನು  ಅಕಸ್ಮಾತ್  ಸತ್ತು  ಹೋದರೆ  ನೀವು  ಏನು  ಮಾಡ್ತೀರಿ ?'.
ಗಂಡ  : 'ನೀನಿಲ್ಲದೆ  ನ  ಹೇಗೆ  ಇರಲಿ . ನಾನು  ನಿನ್ನ  ಹಿಂದೆ  ಬಂದು  ಬಿಡ್ತೀನಿ'.
ಹೆಂಡತಿ  : 'ನನ್ನ  ಕಂಡರೆ  ಅಷ್ಟು  ಪ್ರೀತಿನೇ ?'.
ಗಂಡ  : 'ಹಾಗಲ್ವೆ . ನೀನಿದ್ರೆ , ನಿನ್ನ  ಬಾಯಿಗೆ  ಹೆದರಿ  ಸಾಲಗಾರರು  ಯಾರು  ನನ್ನ  ಹತ್ತಿರ  ಬರಲ್ಲ . ನೀನೆ  ಹೋದರೆ  ನನ್ನ  ಗತಿ  ಏನು . ಅವರು  ಸಾಯಿಸೋಕೆ  ಮುಂಚೆ  ನಾನೇ  ಹೋಗಿಬಿಡೋದು  ಒಳ್ಳೇದಲ್ವೇ?'

No comments:

Post a Comment