Sunday, September 24, 2017

ಕನ್ನಡ ಜೋಕ್ಸ್

ಬಾಸ್ : ನಿನಗೆ  ವಿಂಡೋಸ್  XP ಬಗ್ಗೆ  ಏನಾದ್ರೂ  ಗೋತ್ತಾ ?
ಸಾಂಟಾ : ನಾನು  ಕ್ರಿಕೆಟ್  ಆಡಿ  ತುಂಬಾ  ವಿಂಡೋಸ್  ಹೋದೆದ್ದು  ಹಾಕಿದ್ದೀನಿ , ಆದರೆ  ಈ  XP ಯಾವ್ದು  ಅಂತ  ಗೊತ್ತಿಲ್ಲ .😀😁😄😇😜😄😄


.ಟೀಚರ್ : ಎಲೆಕ್ಟ್ರಿಸಿಟಿ  ಇಲ್ಲದೆ  ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ  ಕ್ಯಾಂಡಲ್  ಹಿಡ್ಕೊಂಡು TV ನೋಡಬೇಕಾಗಿತ್ತು .😃😄😁😀😜😊

No comments:

Post a Comment